5 ವರ್ಷಗಳಲ್ಲಿ ಅತಿ ಹೆಚ್ಚು ದ್ವಿದಳ ಧಾನ್ಯ ಉತ್ಪಾದನೆ: ಕೇಂದ್ರದಿಂದ ಕರ್ನಾಟಕಕ್ಕೆ 1 ಕೋಟಿ ರೂ. ಪ್ರಶಸ್ತಿ

ಬೆಂಗಳೂರು: ಕಳೆದ 5 ವರ್ಷದ ಅವಧಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ದ್ವಿದಳ ಧಾನ್ಯ ಬೆಳದ ಸಾಧನೆ ಗುರುತಿಸಿ ಕರ್ನಾಟಕಕ್ಕೆ ಭಾರತ ಸರಕಾರದಿಂದ ಪ್ರಶಸ್ತಿ ಲಭಿಸಿದೆ. ಪ್ರಸಕ್ತ ಸಾಲಿನ ದ್ವಿದಳ ಧಾನ್ಯದ ಪ್ರಶಂಸಾ

Read more

ಒಂದು ತಿಂಗಳೊಳಗೆ ಕೇಂದ್ರದ ಅನುದಾನ: ಡಿವಿ

ಉಡುಪಿ: ರಾಜ್ಯದಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಪರಿಹಾರಾರ್ಥ ಸುಮಾರು ಒಂದು ತಿಂಗಳೊಳಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

Read more

ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ: ಸಂಜೀವ್‌ ಕುಮಾರ್‌

ಕೇಂದ್ರ ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಆಕ್ಟೋಬರ್ 21ರಂದು ಉಪಚುನಾವಣೆ ಘೋಷಿಸಿದ್ದು, ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ… ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ

Read more

ಸಂಪುಟ ಸರ್ಕಸ್: ದೆಹಲಿಗೆ ಸಿಎಂ

19ಕ್ಕೆೆ ಸಂಪುಟ ವಿಸ್ತರಣೆ?ಕಳೆದ 20 ದಿನಗಳಿಂದ ಏಕಾಂಗಿ ಸಚಿವ ಸಂಪುಟ ನಡೆಸುತ್ತಿಿರುವ ಬಿಎಸ್‌ವೈ ಸಂಪುಟಕ್ಕೆೆ ಸಹೋದ್ಯೋೋಗಿಗಳ ಸೇರ್ಪಡೆಗೆ ಸೋಮವಾರ ಕಾಲ ಕೂಡಿಬರಲಿದೆಯೇ ಎಂಬ ಪ್ರಶ್ನೆೆಗೆ ಶನಿವಾರ ಉತ್ತರ

Read more